Liberal Party
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (1830ರಲ್ಲಿ ವಿಗ್‍ ಮತ್ತು ರ್ಯಾಡಿಕಲ್‍ ಪಕ್ಷಗಳ ಸದಸ್ಯರು ಸೇರಿ ರಚಿಸಿದ, ಕನ್ಸರ್ವೆಟಿವ್‍ ಪಕ್ಷದ ತತ್ತ್ವಗಳನ್ನು ವಿರೋಧಿಸುವ, ಪ್ರಗತಿಪರ ನೀತಿಯನ್ನು ಎತ್ತಿ ಹಿಡಿಯುವ, ಇಂಗ್ಲೆಂಡಿನ) ಲಿಬರಲ್‍ ಪಕ್ಷ; ಉದಾರಪಕ್ಷ.